ಉತ್ತರ ವಲಯ ಗ್ರಂಥಾಲಯದ ಬಗ್ಗೆ

ಸಾರ್ವಜನಿಕ ಗ್ರಂಥಾಲಯಗಳು ಒಂದು ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಾಲಯಗಳು ತಮ್ಮದೇ ಆದ ವಿಶಿಷ್ಟ ಸೇವೆಗಳಿಗೆ ರಾಷ್ಟ್ರವನ್ನು ಪ್ರಗತಿಪಥದತ್ತ ಸಾಗಿಸಿ ಗುರಿಮುಟ್ಟಲು ಅನುವಾಗುತ್ತಿವೆ.

ನಗರ ಕೇಂದ್ರ ಗ್ರಂಥಾಲಯ, ಉತ್ತರವಲಯ 46 ಗ್ರಂಥಾಲಯಗಳನ್ನು ಒಳಗೊಂಡಿದ್ದು, ಬೆಳಗ್ಗೆ 8.30 ರಿಂದ ರಾತ್ರಿ 8.00 ರವರೆಗೆ ಕಾರ್ಯ ನಿರ್ವಹಿಸುವ ನಾಲ್ಕು ಶಾಖೆಗಳು, 8.30 ರಿಂದ 11.30 ರವರೆಗೆ ಹಾಗೂ ಸಂಜೆ 4.00 ರಿಂದ 8.00 ರವರೆಗೆ ಕಾರ್ಯ ನಿರ್ವಹಿಸುವ ಇಪ್ಪತ್ತಾರು ಶಾಖೆಗಳು, ಎಂಟು ವಾಚನಾಲಯಗಳು, ಏಳು ಗ್ರಾಮ ಪಂಚಾಯಿತಿಗಳು, ಒಂದು ಮಕ್ಕಳ ಸಮುದಾಯ ಹಾಗೂ ಕೇಂದ್ರ ಗ್ರಂಥಾಲಯಗಳು ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಗ್ರಂಥಾಲಯಗಳಲ್ಲೂ ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಅಂಚೆ ನಿಯತಕಾಲಿಕೆಗಳು ಲಭ್ಯವಿರುತ್ತದೆ...

ಶಾಖೆಗಳು

ಉತ್ತರ ವಲಯ ಗ್ರಂಥಾಲಯದ ಎಲ್ಲಾ ಶಾಖೆಗಳ ಬಗ್ಗೆ ಮಾಹಿತಿಯನ್ನು ನೋಡಿ ...

ಮತ್ತಷ್ಟು ಓದು

ಗ್ರಂಥಾಲಯ ಮಾಹಿತಿ

ಎಲ್ಲಾ ಸಾರ್ವಜನಿಕರಿಗೆ ಮಾರ್ಗಸೂಚಿಗಳು ಮತ್ತು ನಿಯಮಗಳು ...

ಮತ್ತಷ್ಟು ಓದು

ಕಾರ್ಯಕ್ರಮಗಳು

ನಿಮ್ಮ ಲೈಬ್ರರಿಯಲ್ಲಿ ಯಾವ ಘಟನೆಗಳು ನಡೆಯುತ್ತಿವೆ ...

ಇನ್ನಷ್ಟು ತಿಳಿಯಿರಿ

ನಮ್ಮನ್ನು ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ, ನಮ್ಮನ್ನು ಸಂಪರ್ಕಿಸಿ...  

ನಮ್ಮನ್ನು ತಲುಪಿ