ಸದಸ್ಯತ್ವ ಮಾಹಿತಿ
ಅರ್ಜಿ ಶುಲ್ಕ : ರೂ. 2/-   (ಎರಡು ರೂಪಾಯಿಗಳು ಮಾತ್ರ)
ಸದಸ್ಯತ್ವ ಠೇವಣಿ    
ಒಂದು ಪುಸ್ತಕ ಎರವಲು ಪಡೆಯಲು : ರೂ. 100/- (ಒಂದು ನೂರು ರೂಪಾಯಿಗಳು ಮಾತ್ರ)
ಎರಡು ಪುಸ್ತಕಗಳನ್ನು ಎರವಲು ಪಡೆಯಲು           : ರೂ. 150/- (ಒಂದು ನೂರಾ ಐವತ್ತು ರೂಪಾಯಿಗಳು ಮಾತ್ರ)
ಮೂರು ಪುಸ್ತಕಗಳನ್ನು ಎರವಲು ಪಡೆಯಲು           : ರೂ. 200/- (ಎರಡು ನೂರು ರೂಪಾಯಿಗಳು ಮಾತ್ರ)
ಕಂಪ್ಯೂಟರ್ ಐ.ಡಿ. ಗುರುತಿನ ಚೀಟಿಗಾಗಿ        : ರೂ. 10/-  (ಹತ್ತು ರೂಪಾಯಿಗಳು ಮಾತ್ರ)
ಭರ್ತಿ ಮಾಡಿದ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು : ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ ರೇಷನ್ ಕಾರ್ಡ್/ ಬಾಡಿಗೆ ಕರಾರು ಪತ್ರ
: ಅರ್ಜಿಯಲ್ಲಿ ಗೆಜೆಟೆಡ್ ಅಧಿಕಾರಿಯ ಸಹಿ ಹಾಗೂ ಮೊಹರು
ಪಡೆಯಬಹುದಾದ ಪುಸ್ತಕಗಳ ಸಂಖ್ಯೆ : 03
ಎರವಲು ಅವಧಿ : 15 ದಿನಗಳು
ವಿಳಂಬ ದಂಡ (ಒಂದು ಪುಸ್ತಕಕ್ಕೆ ಒಂದು ದಿನಕ್ಕೆ) : ರೂ.  1/-  (ಒಂದು ರೂಪಾಯಿ ಮಾತ್ರ)
ಗರಿಷ್ಠ ದಂಡ : ರೂ. 50.00 (ಐವತ್ತು ರೂಪಾಯಿಗಳು ಮಾತ್ರ)