ಇತ್ತೀಚಿನ ಕಾರ್ಯಕ್ರಮಗಳು
  • ರಾಷ್ಟ್ರೀಯ ಗ್ರಂಥಾಲಯ ವಾರ, ವಿವಿಧ ಚಟುವಟಿಕೆಗಳಲ್ಲಿ ಬಹುಮಾನ ವಿಜೇತರು
    ದಿನಾಂಕ: ನವೆಂಬರ್ 2021
  • ಗ್ರಂಥಪಾಲಕರ ದನಾಚರಣೆ – 2021-22
    ದಿನಾಂಕ: ಆಗಸ್ಟ್ 2021-22

    2021-22 ನೇ ಸಾಲಿನ ಗ್ರಂಥಪಾಲಕರ ದನಾಚರಣೆಯ ಪ್ರಯುಕ್ತ ನಗರ ಕೇಂದ್ರ ಗ್ರಂಥಾಲಯ, ಉತ್ತರ ವಲಯ, ಬೆಂಗಳೂರು ಇಲ್ಲಿ ಚಿತ್ರ ಕಲೆ ಹಾಗೂ ಪ್ರಬಂದ ಸ್ಪರ್ದೆಯನ್ನು ಅಯೋಜಿಸಲಾಗಿದ್ದು, ಹಲವು ಮಕ್ಕಳು ಆನ್ಲೈನ್ ಮೂಲಕ ತಮ್ಮ ಚಿತ್ರಗಳನ್ನು ಹಾಗೂ ಪ್ರಭಂದಗಳನ್ನು ಕಳುಹಿಸಿದ್ದು ಬಹಳ ಉತ್ಸಾಹದಿಂದ ಭಾಗವಹಿಸಿರುತ್ತರೆ,

    ವಿಜೇತರಾಗಿರುವ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನೆಗಳು.

    ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರದ ಮಕ್ಕಳು

    1. ಕೌಶಿಕ್. ಎಂ, 7ನೇ ತರಗತಿ
    2. ಸಹನಾ. ಎಸ್, 7ನೇ ತರಗತಿ
    3. ಪಲ್ಲವಿ. ಜಿ, 10ನೇ ತರಗತಿ

    ಪ್ರಬಂದ ಸ್ಪರ್ಧೆಯಲ್ಲಿ ವಿಜೇತರದ ಮಕ್ಕಳು

    1. ಸಯ್ಯದ್ ಮಹಬೂಬ್, 10ನೇ ತರಗತಿ
    2. ಭಾವಂತಿ, 10ನೇ ತರಗತಿ
    3. ಹೇಮಾವತಿ. ಜಿ, 10ನೇ ತರಗತಿ
  • ರಾಷ್ಟೀಯ ಗ್ರಂಥಾಲಯ ಸಪ್ತಾಹ – 2020
    ದಿನಾಂಕ: 12 ನವೆಂಬರ್ 2020
    ರಾಷ್ಟೀಯ ಗ್ರಂಥಾಲಯ ಸಪ್ತಾಹ – 2020 ರ ಪ್ರಯುಕ್ತ, ವಿಶೇಷ ಮಕ್ಕಳಿಗಾಗಿ ಚಿತ್ರಕಲೆ, ಭಾವಗೀತೆ ಕಾರ್ಯಕ್ರಮವನ್ನು ನಗರ ಕೇಂದ್ರ ಗ್ರಂಥಾಲಯ, ಉತ್ತರ ವಲಯ, ಮಲ್ಲೇಶ್ವರಂ ವತಿಯಿಂದ ಆಯೋಜಿಸಲಾಗಿದ್ದು, ಸುಮಾರು 30 ಮಕ್ಕಳು ಈ ಸ್ಪರ್ಧೆಯಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು.
    ವಿಶೇಷ ಮಕ್ಕಳಿಗಾಗಿ ಚಿತ್ರಕಲೆ 1
    ವಿಶೇಷ ಮಕ್ಕಳಿಗಾಗಿ ಚಿತ್ರಕಲೆ 2
    ವಿಶೇಷ ಮಕ್ಕಳಿಗಾಗಿ ಚಿತ್ರಕಲೆ 3
    ವಿಶೇಷ ಮಕ್ಕಳಿಗಾಗಿ ಚಿತ್ರಕಲೆ 4
  • 2020ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
    ದಿನಾಂಕ: 12 ನವೆಂಬರ್ 2020
    2020ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ, ನಗರ ಕೇಂದ್ರ ಗ್ರಂಥಾಲಯ, ಉತ್ತರ ವಲಯ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ “ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಮಹತ್ವ - ಒಂದು ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಡಿಜಿಟಲ್ ಪ್ಲಾಟ್ ರ್ಫಾಮ್ ನಲ್ಲಿ ದಿನಾಂಕ : 12-11-2020 ರಂದು ಬೆಳಗೆ 11.30ಕ್ಕೆ ಆಯೋಜಿಸಲಾಗಿದ್ದು. ಈ ಕಾರ್ಯಕ್ರಮವು ಸುಮಾರು ಒಂದು ಗಂಟೆಯ ಅವಧಿಯಾಗಿದ್ದು. ವಿಷಯ ತಜ್ಞರಾದ ಡಾ. ಆನಂದ್ ಭೈರಪ್ಪ, ಗ್ರಂಥಪಾಲಕರು, ಐ.ಐ.ಎಸ್.ಸಿ, ಬೆಂಗಳೂರು ಇವರಿಂದ ವಿಚಾರ ಸಂಕಿರಣ ನೆರವೇರಿತು. ಮಾನ್ಯ ನಿರ್ದೇಶಕರು ಈ ಸಂಕಿರಣದಲ್ಲಿ ಪಾಲ್ಗೋಂಡಿದ್ದರು. ಇಲಾಖೆಯ ಎಲ್ಲಾ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಸಂಕಿರಣದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಹಾಗೂ ಎಲ್ಲರಿಗೂ ಸದುಪಯೋಗವಾಯಿತು.