ಮಾಹಿತಿ ಹಕ್ಕು

ಮಾಹಿತಿ ಹಕ್ಕು ಅಧಿನಿಯಮ 2005

ಕಛೇರಿ ಹೆಸರು ಮತ್ತು ವಿಳಾಸ

ಉಪ ನಿರ್ದೇಶಕರ ಕಛೇರಿ,
ನಗರ ಕೇಂದ್ರ ಗ್ರಂಥಾಲಯ, ಉತ್ತರ ವಲಯ,
8ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು – 560 003

ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಈ ಕಛೇರಿಯಿಂದ ಸಾರ್ವಜನಿಕರು ದಾಖಲೆಗಳ ಪ್ರತಿಯನ್ನು ಪಡೆಯಬಹುದಾಗಿದೆ.

  1. ದಾಖಲೆಯನ್ನು 30 ದಿನಗಳ ಒಳಗಾಗಿ ನೀಡಲಾಗುವುದು.
  2. ಈ ಕಛೇರಿಯಲ್ಲಿ ಮಾಹಿತಿ/ದಾಖಲೆಗಳನ್ನು ನೀಡುವ ಸಕ್ಷಮ ಪ್ರಾಧಿಕಾರಿಗಳ ವಿವರ ಈ ಕೆಳಗೆ ನಮೂದಿಸಿದೆ.
    ಕ್ರ.ಸಂ. ಕಛೇರಿ ಹೆಸರು ವಿಷಯ ಕ.ಮಾ.ಹ.ಅ. 2005ರ ಕಲಂ 5(1) ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿ ಕ.ಮಾ.ಹ.ಅ. 2005ರ ಕಲಂ 5(1) ಪ್ರಕಾರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
    1 ಉಪ ನಿರ್ದೇಶಕರ ಕಛೇರಿ,
    ನಗರ ಕೇಂದ್ರ ಗ್ರಂಥಾಲಯ,
    ಉತ್ತರ ವಲಯ, 8ನೇ ಕ್ರಾಸ್,
    ಸಂಪಿಗೆ ರಸ್ತೆ, ಮಲ್ಲೇಶ್ವರಂ,
    ಬೆಂಗಳೂರು – 560 003
    ದೂ.: 080-23567065
    ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕಾರ ಮಾಹಿತಿಗಳು ಉಪ ನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿ
    ನಗರ ಕೇಂದ್ರ ಗ್ರಂಥಾಲಯ,
    ಉತ್ತರ ವಲಯ, ಮಲ್ಲೇಶ್ವರಂ,
    ಬೆಂಗಳೂರು – 560 003
    ಗ್ರಂಥಪಾಲಕರು
    ನಗರ ಕೇಂದ್ರ ಗ್ರಂಥಾಲಯ,
    ಉತ್ತರ ವಲಯ, ಮಲ್ಲೇಶ್ವರಂ,
    ಬೆಂಗಳೂರು – 560 003
  3. ಮಾಹಿತಿಯನ್ನು /ದಾಖಲೆಯನ್ನು 30 ದಿನಗಳೊಳಗಾಗಿ ನೀಡದಿದ್ದಲ್ಲಿ ಮೇಲ್ಮನವಿಯನ್ನು ಸಲ್ಲಿಸಬೇಕಾದ ಅಧಿಕಾರಿಯ ವಿವರ ಅಧಿಕಾರಿ ಹೆಸರು
    ಕ್ರ.ಸಂ. ಕಛೇರಿ ಹೆಸರು ಮೇಲ್ಮನವಿ ಪ್ರಾಧಿಕಾರ
    1 ನಿರ್ದೇಶಕರ ಕಛೇರಿ
    ಸಾರ್ವಜನಿಕ ಗ್ರಂಥಾಲಯ ಇಲಾಖೆ,
    ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ,
    ಡಾ. ಅಂಬೇಡ್ಕರ್ ವೀದಿ, ಬೆಂಗಳೂರು – 560 001
    ನಿರ್ದೇಶಕರು
    ಸಾರ್ವಜನಿಕ ಗ್ರಂಥಾಲಯ ಇಲಾಖೆ,
    ಬೆಂಗಳೂರು – 560 001